DC office Chitradurga recruitment 2024 – Apply Offline for 26 Pourakarmika Posts

DC office Chitradurga recruitment 2024: ಪ್ರಿಯ ಗೆಳೆಯರೇ, ಇವತ್ತಿನ ಉದ್ಯೋಗದ ಮಾಹಿತಿ ಈ ರೀತಿಯಾಗಿದೆ ನೀವೇನಾದರೂ ಕರ್ನಾಟಕದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದೀರಾ ಹಾಗಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಇಲಾಖೆಯು ಅರ್ಜಿಯನ್ನು ಆಹ್ವಾನಿಸಲಾಗಿದೆ ಆಸಕ್ತಿ ಹಾಗೂ ಅರ್ಹತೆ ಪಡೆದ ಕರ್ನಾಟಕದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ತಪ್ಪದೇ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿ ರಾಜ್ಯ ಹಾಗೂ ಕೇಂದ್ರ ಉದ್ಯೋಗದ ಮಾಹಿತಿಯನ್ನು ಪಡೆಯಲು ನಮ್ಮ ಅಂತರ್ಜಾಲಕ್ಕೆ ಭೇಟಿ ನೀಡುತ್ತಿರಿ.

DC Office Chitradurga Recruitment 2024: 26 Pourakarmika Vacancies

ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗದಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 27 ಸಾವಿರದಿಂದ 47,675 ವೇತನ ಶ್ರೇಣಿ ನೀಡಲಾಗುತ್ತದೆ. ಈ ಹುದ್ದೆಗಳು ಕರ್ನಾಟಕದ ಚಿತ್ರದುರ್ಗದಲ್ಲಿ ಖಾಲಿ ಇದ್ದು ಆಸಕ್ತರು ನಾವು ನೀಡುವ ಮಾಹಿತಿಯನ್ನು ಓದಿಕೊಂಡು ತದನಂತರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನ, ವೇತನ ಶ್ರೇಣಿ, ಉದ್ಯೋಗದ ಸ್ಥಳ, ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ಇನ್ನಿತರ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ.

Overview of DC Office Chitradurga Recruitment 2024

ನೇಮಕಾತಿ ಇಲಾಖೆ ಹೆಸರು:
ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ (DC office Chitradurga recruitment)

WhatsApp Channel Join Now
Telegram Group Join Now

ಹುದ್ದೆಗಳ ಹೆಸರು:
ಪೌರ ಕಾರ್ಮಿಕ ಹುದ್ದೆಗಳು ಖಾಲಿ ಇವೆ

ಒಟ್ಟು ಹುದ್ದೆಗಳ ಸಂಖ್ಯೆ:
ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಇಲಾಖೆಯಲ್ಲಿ ಒಟ್ಟು 26 ಹುದ್ದೆಗಳು ಖಾಲಿಯಿದ್ದು ಇಲಾಖೆ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿ.

ಉದ್ಯೋಗದ ಸ್ಥಳ: ಕರ್ನಾಟಕ

ವೇತನ ಶ್ರೇಣಿ:
ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಇಲಾಖೆಯಲ್ಲಿ ಖಾಲಿ ಇರುವ ಪೌರಕಾರ್ಮಿಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 27, 000 ದಿಂದ 47675 ನಿಗದಿಪಡಿಸಲಾಗಿದೆ.

ಮುಖ್ಯ ಸೂಚನೆ: ನಾವು ನೀಡುವ ಪ್ರತಿಯೊಂದು ಉದ್ಯೋಗದ ಮಾಹಿತಿಯು ಉಚಿತವಾಗಿದ್ದು ನಾವು ನೀಡುವ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಕೇಳುವುದಿಲ್ಲ. jobsexplain.com ಈ ಅಂತರ್ಜಾಲವೂ ಕರ್ನಾಟಕದ ಅಭ್ಯರ್ಥಿಗಳಿಗೆ ಹಾಗೂ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ಉಚಿತವಾದ ಉದ್ಯೋಗ ಮಾಹಿತಿ ನೀಡುವ ಅಂತರ್ಜಾಲವಾಗಿದೆ. ಒಂದು ವೇಳೆ ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಪಾವತಿ ಮಾಡಲು ನಿಮಗೆ WhatsApp ಅಥವಾ Instagram ಮುಂತಾದ ಸೋಶಿಯಲ್ ಪ್ಲಾಟ್ಫಾರ್ಮ್ ಮೂಲಕ ಹಣ ಪಾವತಿ ಮಾಡಲು ಹೇಳಿದರೆ ದಯವಿಟ್ಟು ಹಣವನ್ನು ನೀಡಬೇಡಿ‌. ಈ ಕುರಿತು ನಮಗೆ ತಿಳಿಸಿ ನಮ್ಮ ವಾಟ್ಸಾಪ್ ನಂಬರ್ : 8050798925 ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ.

Eligibility Criteria for DC Office Chitradurga Recruitment

ಶೈಕ್ಷಣಿಕ ವಿದ್ಯಾರ್ಹತೆ:
ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಚಿತ್ರದುರ್ಗ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶೈಕ್ಷಣಿಕ ಅರ್ಹತೆ ಇರುವುದಿಲ್ಲ ಕೇವಲ ಕನ್ನಡ ಮಾತನಾಡಲು ಹಾಗೂ ಬರೆಯಲು, ಓದಲು ಬರಬೇಕು. ಪೌರಕಾರ್ಮಿಕ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಮಾಹಿತಿ ಕುರಿತು ಕೆಳಗಡೆ ನೀಡಿರುವ ಇಲಾಖೆಯ ಅಧಿಕೃತ ಆದಿಶೋಧನೆಯನ್ನು ಗಮನಿಸಿ.

ವಯೋಮಿತಿ:
ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಇಲಾಖೆಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಗರಿಷ್ಠ ವಯಸ್ಸು 55 ಮೀರಿರಬಾರದು ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ವಯೋಮಿತಿ ಸಡಿಲಿಕೆ ವಿವರಣೆ:
ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಇಲಾಖೆಯ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕ್ಕೆ ಇರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.

ಅರ್ಜಿ ಶುಲ್ಕ:
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 472/-
• 2A/2B/3A/3B ವರ್ಗದ ಅಭ್ಯರ್ಥಿಗಳಿಗೆ: 472/-
• ಪರಿಶಿಷ್ಟ ಜಾತಿ ಹಾಗೂ ಪಂಗಡ ಅಭ್ಯರ್ಥಿಗಳಿಗೆ: 00/-
• ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ: 00/-

ಆಯ್ಕೆ ವಿಧಾನ:
ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನ ಇಲಾಖೆ ನಿಯಮಗಳು ಅನುಸಾರ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Application Process for DC Office Chitradurga Pourakarmika Jobs

ಅರ್ಜಿ ಸಲ್ಲಿಸುವ ವಿಧಾನ:
ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ‌ ಇಲಾಖೆಯಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಅಭ್ಯರ್ಥಿಗಳು ಅಂಚೆ ಕಚೇರಿ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ನಾವು ಕೆಳಗಡೆ ನೀಡಿರುವ ಕೆಲವು ಕ್ರಮಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಿ.

ಮೊದಲನೇ ಹಂತ: ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನ ಸ್ಪಷ್ಟವಾಗಿ ಓದಿ ಮಾಹಿತಿಯನ್ನ ಸಂಪೂರ್ಣವಾಗಿ ಅರ್ಥೈಸಿಕೊಂಡು ತದನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಎರಡನೇ ಹಂತ: ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ. ಅರ್ಜಿ ನಮೂನೆಯಲ್ಲಿ ಕೇಳಲಾದ ಪ್ರತಿಯೊಂದು ಮಾಹಿತಿಯನ್ನು ಸ್ಪಷ್ಟವಾಗಿ ತುಂಬಿ ಮಾಹಿತಿಯು ಸರಿಯಾಗಿದ್ದರೆ ನೀವು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.

ಮೂರನೇ ಹಂತ: ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಇಲಾಖೆಯ ಪೌರಕಾರ್ಮಿಕ ಹುದ್ದೆಗಳಿಗೆ ಸಂಬಂಧಿಸಿದ ಹಾಗೂ ಕೇಳಲಾದ ಕೆಲವೊಂದು ದಾಖಲಾತಿಗಳನ್ನು ಅದರೊಂದಿಗೆ ಲಗತ್ತಿಸಿ ನೀವು ಅರ್ಜಿಯನ್ನು ಸಲ್ಲಿಸಬೇಕು ಇಲ್ಲವಾದರೆ ನಿಮ್ಮ ಅರ್ಜಿಯು ತಿರಸ್ಕಾರವಾಗಬಹುದು.

ನಾಲ್ಕನೇ ಹಂತ: ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅರ್ಜಿ ಸಲ್ಲಿಸುವ ವೇಳೆಯಲ್ಲಿ ನಿಮ್ಮ ಫೋನ್ ನಂಬರ್ ಹಾಗೂ ನಿಮ್ಮ ವಿಳಾಸವನ್ನು ಸರಿಯಾಗಿ ನೀಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.

ಐದನೇ ಹಂತ: ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಎಲ್ಲ ಮಾಹಿತಿಯು ಸರಿಯಾಗಿದ್ದರೆ ನೀವು ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಂಚೆ ವಿಳಾಸ ಈ ಕೆಳಗಿನಂತೆ ನೀಡಲಾಗಿದೆ.

ಅಂಚೆ ವಿಳಾಸ:
Planning director, district urban development cell, Chitradurga Karnataka – ಈ ವಿಳಾಸಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Important Dates for DC Office Chitradurga Recruitment 2024

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 06-11-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-12-2024

Job Alert: GAIL Recruitment 2024 – Apply Online for 275 Various Posts: Latest Vacancy Details

ಮುಖ್ಯವಾದ ಮಾಹಿತಿ:
ಪ್ರಿಯ ಸ್ನೇಹಿತರೆ, ನಾವು ನೀಡಿರುವ ಈ ಜಿಲ್ಲಾಧಿಕಾರಿ ಕಚೇರಿ ಚಿತ್ರದುರ್ಗ ಉದ್ಯೋಗದ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಮಾಹಿತಿ ಓದಿ ಸುಮ್ಮನಾಗಬೇಡಿ ಆದಷ್ಟು ಈ ಮಾಹಿತಿಯನ್ನ ಇನ್ನೊಬ್ಬರಡನೆ ಹಂಚಿಕೊಳ್ಳಿ ಇದು ಇನ್ನೊಬ್ಬರ ಭವಿಷ್ಯವನ್ನು ರೂಪಿಸುವ ಮಾಹಿತಿಯಾಗುತ್ತದೆ. ಹಾಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ Facebook group ಮತ್ತು WhatsApp group ಹಾಗೂ telegram ಮೂಲಕ ಹಂಚಿಕೊಳ್ಳಿ

Apply Link Click
Notification Link Click
Telegram Join Link Click

Jobs Explain Website:

1. Jobs Explain ಈ wedsite ವನ್ನು ಕರ್ನಾಟಕದಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಉಪಯೋಗವಾಗಲಿ ಎಂಬ ಕಾರಣದಿಂದ ಅಂತರ್ಜಲವನ್ನು ಆರಂಭಿಸಲಾಗಿದೆ. ಇದರಲ್ಲಿ ನಿಮಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಹಾಗೂ ಕೇಂದ್ರ ಸರ್ಕಾರದಲ್ಲಿ ಅಷ್ಟೇ ಅಲ್ಲದೆ ಖಾಸಗಿ ಉದ್ಯೋಗದ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ.
2. Jobs Explain ಅಂತರ್ಜಾಲ ಹಲವಾರು ಉದ್ಯೋಗದ ಮಾಹಿತಿಯನ್ನು ಒಂದೇ ಜಾಗದಲ್ಲಿ ನಿಮಗೆ ಉಚಿತವಾಗಿ ನೀಡುವುದರಿಂದ ಹಲವಾರು ವಿಷಯಗಳನ್ನ ನೀವು ಇದರಲ್ಲಿ ಸುಲಭವಾಗಿ ಕಲಿಯಬಹುದು. ಪ್ರಸ್ತುತ ಉದ್ಯೋಗದ ಮಾಹಿತಿಯನ್ನು ಸಂಪೂರ್ಣವಾಗಿ ವಿವರಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಹಾಗೂ ಅದರ ಅಧಿಕೃತ ಅಧಿಸೂಚನೆಯ ಲಿಂಕನ್ನು ನೀಡಲಾಗಿರುತ್ತದೆ ಇದರಿಂದ ನಿಮಗೆ ಉದ್ಯೋಗದ ಸಂಪೂರ್ಣ ಮಾಹಿತಿಯು ನಿಮಗೆ ದೊರೆತಂತಾಗುತ್ತದೆ.
3. Jobs Explain ಇದು ಕರ್ನಾಟಕದ ನಂಬರ್ ಒನ್ ಉದ್ಯೋಗದ ಅಂತರ್ಜಾಲವಾಗಿದ್ದು ಪ್ರತಿದಿನಲೂ ಉದ್ಯೋಗವನ್ನು ಇದರಲ್ಲಿ ತಿಳಿಸಲಾಗುತ್ತದೆ ಕೇವಲ ಕರ್ನಾಟಕ ಮಾತ್ರವಲ್ಲದೆ ನಮ್ಮ ಭಾರತದಲ್ಲಿ ಕರೆಯಲ್ಪಡುವ ಎಲ್ಲಾ ರೀತಿಯ ಉದ್ಯೋಗವನ್ನು ಇದರಲ್ಲಿ ನಾವು ನಿಮಗೆ ನೀಡುತ್ತೇವೆ.
4. Jobs Explain ಹಲವಾರು ಉದ್ಯೋಗದ ಮಾಹಿತಿಯನ್ನು ನೀಡುವುದರಿಂದ ಕೆಲವೊಂದು ಬರವಣಿಗೆಯಲ್ಲಿ ದೋಷಗಳು ಉಂಟಾಗಬಹುದು ಅಂದರೆ ಬರೆಯುವ ಸಂದರ್ಭದಲ್ಲಿ ಬರವಣಿಗೆಯಲ್ಲಿ ದೋಷ ಈ ರೀತಿ ನಿಮಗೇನಾದರೂ ಅನಿಸಿದರೆ ದಯವಿಟ್ಟು ಅದನ್ನು ನಮಗೆ ತಿಳಿಸಿ ಏಕೆಂದರೆ ಹಲವಾರು ವಿಷಯಗಳನ್ನು ಬರೆಯುವ ಸಂದರ್ಭದಲ್ಲಿ ಏನಾದರೂ ಸಮಸ್ಯೆಯಿಂದ ಈ ರೀತಿಯ ಕೆಲವೊಂದು ತಪ್ಪುಗಳು ಸಂಭವಿಸುತ್ತವೆ

Leave a Comment