ಹೆಸ್ಕಾಂ 560 ಪವರ್ ಮ್ಯಾನ್ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ; ತಕ್ಷಣ ನಿಮ್ಮ ಹೆಸರು ಚೆಕ್ ಮಾಡಿ!: ಹೆಸ್ಕಾಂ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇಂದು ಸಿಹಿ ಸುದ್ದಿ ದೊರಕಿದಂತಾಗಿದೆ, ಏಕೆಂದರೆ ಹೆಸ್ಕಾಂ ಇಲಾಖೆಯಲ್ಲಿ ಖಾಲಿ ಇದ್ದ 560 ಪವರ್ ಮ್ಯಾನ್ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿದೆ ಈ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ. ಇವಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಿದ್ದರೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಏಕೆಂದರೆ ಹೆಸ್ಕಾಂ ಇಲಾಖೆಯ ಆಯ್ಕೆ ಪಟ್ಟಿ ನೋಡಲು ಯಾವ ವೆಬ್ ಸೈಟಿಗೆ ಹೋಗಬೇಕು ಹೇಗೆ ನಿಮ್ಮ ಹೆಸರು ಆ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಹೇಗೆ ಪರಿಶೀಲಿನೆ ಮಾಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.
ಹೆಸ್ಕಾಂ ಪವರ್‌ಮ್ಯಾನ್ ಅಂತಿಮ ಆಯ್ಕೆ ಪಟ್ಟಿ 2026 ವಿವರಗಳು (Overview)
ಹೆಸ್ಕಾಂ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪಟ್ಟಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿರುವ ಅಭ್ಯರ್ಥಿಗಳಿಗೆ ಕೊನೆಗೂ ಸಿಹಿ ಸುದ್ದಿ ದೊರೆತಿದೆ ಖಾಲಿ ಇದ್ದ 560 ಪವರ್ ಮ್ಯಾನ್ ಹುದ್ದೆಗಳ ಆಯ್ಕೆ ಪಟ್ಟಿ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ ಹೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯ ಸಂಪೂರ್ಣ ವಿವರ ವಿನಂತಿ ಗೊಳಿಸಲಾಗಿದೆ.
ನೇಮಕಾತಿಯ ವಿವರಗಳು:
ನೇಮಕಾತಿ ಇಲಾಖೆ ಹೆಸರು ಹೆಸ್ಕಾಂ ಸಂಸ್ಥೆ ಈ ಒಂದು ಸಂಸ್ಥೆಯು ಕರ್ನಾಟಕದ ವಿದ್ಯುತ್ ಇಲಾಖೆಯಲ್ಲಿ ಪ್ರಮುಖವಾದ ಸಂಸ್ಥೆಯಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ:
ಇಲಾಖೆಯಲ್ಲಿ ಒಟ್ಟು 560 ಹುದ್ದೆಗಳು ಖಾಲಿ ಇದ್ದವು
ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ 10ನೇ ತರಗತಿ ಹಾಗೂ ಐಟಿಐ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿತ್ತು.
ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿತ್ತು.
ವೇತನ ಶ್ರೇಣಿ:
ಇಲಾಖೆ ನಿಯಮಗಳು ನಿಗದಿಪಡಿಸಲಾಗಿದೆ.
ಹೆಸ್ಕಾಂ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಸಲಹೆ:
ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಸಕ್ತಿಯಿಂದ ಆಯ್ಕೆ ಪಟ್ಟಿ ನೋಡಿ ನಿಮ್ಮ ಹೆಸರು ಇಲ್ಲವೆಂದು ತಿಳಿದ ಮೇಲೆ ಯಾರು ಸಹ ನಿರಾಸೆ ಆಗಬೇಡಿ ಏಕೆಂದರೆ ಇಂತಹ ಹಲವಾರು ಸರ್ಕಾರಿ ಹುದ್ದೆಗಳು ಮತ್ತೊಮ್ಮೆ ಬರುತ್ತವೆ ಮತ್ತೆ ನೀವು ಸಿದ್ದರಾಗಿ ಇನ್ನಷ್ಟು ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಂಡು ಅದಕ್ಕೆ ಸಂಬಂಧಿಸಿದ ಅರ್ಹತೆಯನ್ನು ಪಡೆದು ಮತ್ತೆ ಅರ್ಜಿಯನ್ನು ಸಲ್ಲಿಸಿ.
ಹೆಸ್ಕಾಂ ಪವರ್ ಮ್ಯಾನ್ ಆಯ್ಕೆ ಪಟ್ಟಿ ಡೌನ್‌ಲೋಡ್ ಲಿಂಕ್ಸ್ (Important Links)
ಕೊನೆಯ ಪದಗಳು:
ಅಂತಿಮ ಆಯ್ಕೆ ಪಟ್ಟಿಯ ಯಾವ ರೀತಿ ನೋಡುವುದು ಹಾಗೂ ಅದಕ್ಕೆ ಸಂಬಂಧಿಸಿದ pdf ಹೇಗೆ ಡೌನ್ಲೋಡ್ ಮಾಡುವುದು ಎಂಬ ಸಂಪೂರ್ಣ ವಿವರ ನಿಮಗೆ ದೊರಕಿದೆ ಎಂದು ನಾನು ಭಾವಿಸುತ್ತೇನೆ. ಈ ಮಾಹಿತಿಯನ್ನು ಆದಷ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

Hello friends, my name is Basavaraj. I am the writer and founder of this blog. I share all the information related to Central government jobs, State government jobs, and government schemes through this website.